¡Sorpréndeme!

RCB ಸೋಲುತ್ತಾ ಬರುತ್ತಿರುವುದಕ್ಕೆ 'ಅಗ್ನಿಸಾಕ್ಷಿ' ಅಂತಹ ಧಾರಾವಾಹಿಗಳು ಕಾರಣ.! | FILMIBEAT KANNADA

2019-03-06 570 Dailymotion

ಐಪಿಎಲ್ ಸೀಸನ್ ಮತ್ತೆ ಶುರುವಾಗುತ್ತಿದೆ. ದೇಶದ ಮೂಲೆಮೂಲೆಯಲ್ಲೂ ಕ್ರಿಕೆಟ್ ಫೀವರ್ ಆರಂಭವಾಗುತ್ತಿದೆ. ಕರ್ನಾಟಕದಲ್ಲಂತೂ 'ಈ ಸಲ ಕಪ್ ನಮ್ದೇ' ಎಂಬ ಘೋಷವಾಕ್ಯ ಮತ್ತೆ ಟ್ರೆಂಡ್ ಆಗುತ್ತಿದೆ.

According to the Viewers, Serials like Agnisakshi are reason behind RCB's failure in IPL.